Home

 

 KGSC Implementation in Magadi : Image1, Image2

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011

ಮಾಗಡಿ ಪುರಸಭೆಯ ಕಿರು ಪರಿಚಯ:

  • ಮಾಗಡಿ ಪುರಸಭೆಯು 1870 ರಲ್ಲಿ ಸ್ಥಾಪನೆಯಾಯಿತು.
  • ಮಾಗಡಿ ಪುರಸಭೆಯು ಬೆಂಗಳೂರಿನಿಂದ ಕುಣಿಗಲ್ ದಾಬಸ್ ಪೇಟೆಗೆ ಹೋಗುವ ಸ್ಟೇಟ್ ಹೈವೆ ನಂ. 17ಇ ರಸ್ತೆಯಲ್ಲಿದ್ದು ಬೆಂಗಳೂರಿನಿಂದ ಸುಮಾರು 51 ಕಿ.ಮೀ ದೂರದಲ್ಲಿರುತ್ತದೆ.
  • 2001 ರ ಜನಗಣತಿಯ ಪ್ರಕಾರ ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ 25031 ಜನಸಂಖ್ಯೆಯನ್ನು ಹೊಂದಿರುತ್ತದೆ.
  • ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 4 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
  • ಮಾಗಡಿ ಪುರಸಭೆಯ ವ್ಯಾಪ್ತಿಯು ಒಟ್ಟು 5.59 ಚದುರ ಕಿ.ಮೀ ಗಳಿರುತ್ತದೆ.
  • ಪ್ರತಿಯೊಬ್ಬರ ಮನದಲ್ಲೂ ಅಚ್ಚಳಿಯದೆ ಉಳಿದಿರುವ ಬೆಂಗಳೂರು ನಿರ್ಮಾತ್ರು ನಾಡಪ್ರಭೂ ಕೆಂಪೇಗೌಡರ ತವರೂರು ಮಾಗಡಿ
  • ಮಾಗಡಿಯಲ್ಲಿ ಪುರಾತನ ಕೋಟೆ ಇದ್ದು, ಇದು ಸಹ ಪುರಸಭಾ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
  • ಪ್ರವಾಸ ತಾಣವೆಂದೆ ಪ್ರಸಿದ್ದಿ ಪಡೆದ ಸಾವನದುರ್ಗ ಬೆಟ್ಟವು ಸುಮಾರು 11 ಕಿ.ಮೀ ದೂರದಲ್ಲಿರುತ್ತದೆ. 
  • ಮಾಗಡಿಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ರಂಗನಾಥ ಸ್ವಾಮಿಯ ದೇವಸ್ಥಾನ, ಸೋಮೇಶ್ವರ ದೇವಸ್ಥಾನವಿದ್ದು, ಚೈತ್ರ ಮಾಸದಲ್ಲಿ ರಂಗನಾಥ ಸ್ವಾಮಿ ಹಾಗೂ ಸೋಮೇಶ್ವರ ರಥೋತ್ಸವವು ವಿಜೃಂಬಣೆಯಿಂದ ನಡೆಯುತ್ತದೆ. ಈ ಜಾತ್ರೆಯ ಸಮಯದಲ್ಲಿ ವಿವಿಧ ಸ್ಥಳಗಳಿಂದ ಜಾತ್ರೆಯನ್ನು ವಿಕ್ಷೀಸಲು ಜನಸಾಗರವೇ ಹರಿದು ಬರುತ್ತದೆ.
  • ಕೆಂಪೇಗೌಡನ ಕಾಲದಲ್ಲಿ ಮಾಗಡಿಯನ್ನು ಮೊದಲು ಮಹಾಗಣೀ ಮಹಾಲಕ್ಷ್ಮಿಗಣಿ ಎಂದು ಕರೆಯುತ್ತಿದ್ದರು.  ನಂತರ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕ್ರಮೇಣ ಮಹಾಗಣೀ ಮಹಾಲಕ್ಷ್ಮಿಗಣಿ ಎಂಬ ಹೆಸರು ಬದಲಾಗಿ ಮಾಗಡಿ ಎಂದು ಕರೆಯಲಾಯಿತು.
  • ಮಾಗಡಿ ಪಟ್ಟಣವು ಸಮುದ್ರ ಮಟ್ಟಕ್ಕಿಂತ 870ಮೀ ಎತ್ತರದಲ್ಲಿರುತ್ತದೆ.
  • ಮಾಗಡಿ ಪಟ್ಟಣದ ಪ್ರಮುಖ ಬೆಳೆಗಳೆಂದರೆ ರಾಗಿ,ಭತ್ತ,ರೇಷ್ಮೆ,ಶೇಂಗ ಇತ್ಯಾದಿ.

Brief Introduction of Magadi TMC:

  • The Town Municipal Council(TMC) Magadi was established in the year 1870
  • The Magadi TMC is situated along with Bangalore - Kunigal State Highway No. 17 at a distance of 51 KM from Bangalore
  • As per 2001 Census the Magadi Town population is 25031.
  • Magadi Town Consists of 23 Wards and 23 Elected Couniclors and 4 Nominee Councilors.
  • Total Area of Magadi TMC is 5.59 Sq.Kms
  • Bangalore establisher "Nadaprabhu Kempegowda" native Magadi.
  • The Magadi fort Comes under the Magadi Town limit.
  • The Famous Tourist Place Savandurga hill is 11km from Magadi.
  • The Famous ancient temples are Sri Ranganatha swami temple and Someswara Temple.  In the time of chaithra masa the rathothsava celebration will be held at both temples.
  • In the period of Kempegowda the magadi was called as Mahagani or mahalakshmi gani.  Later the British regime called as Magadi. 

 


Magadi town limit works and office function photos

 


 

  1.       SFC 2011-12 Action Plan Approval Copy: Click Here
  2.       13th Finance Action Plan Approval Copy: Click Here

 

                                This page is maintained by Chief Officer, TMC Magadi, Mob: 9945543503

Last Updated date: 14.05.2012

 

 

No. Of Visitors :
Last Updated   : 16/05/2012  Release History
Release 2.0.0, Powered By Karnataka Municipal Data Society & maintained by Magadi TMC
This website can best viewed with the resolution 1024 * 768 using Internet Explorer 7.0 or above.
Valid CSS!